Thursday, May 16, 2013

*ಅನಾಮಿಕ *


ಮಂಜು ಮುಸುಕಿದ ಬೆಳದಿಂಗಳೇ,
ನಿನ್ನದೆಂತಹ ಶೋಕಗೀತೆ?
ಅವರೋಹಣದ ಅಂಚಿನ ನಿಟ್ಟುಸಿರಲ್ಲೇ
ಪೂರ್ಣತೆಯ ಆರೋಹಣದತ್ತ ಹೊರಡುವೆ.

No comments:

Post a Comment